ಕೋಲಾರದ ಪೊಲೀಸ್ ಸ್ಟೇಷನ್ ನಲ್ಲಿ ತಲೆ ತಗ್ಗಿಸುವಂಥ ಘಟನೆ | Oneindia Kannada

2018-11-17 3

Bethamangala Police Station (Kolar district) PSI inquiry in Telugu cinema style. PSI called two accused to the police station and during the inquiry, he used dirty words.


ಠಾಣೆಗೆ ಬಂದ ಇಬ್ಬರು ಆರೋಪಿಗಳನ್ನು ಹಿಗ್ಗಾಮುಗ್ಗ ಥಳಿಸಿ, ಅವಾಚ್ಯ ಶಬ್ದಗಳನ್ನು ಬಳಸಿ, ಆರೋಪಿಗಳ ಮುಂದೆಯೇ ಡ್ಯಾನ್ಸ್ ಮಾಡಿ, ಜೊತೆಗೆ ಅವರನ್ನೂ ಡ್ಯಾನ್ಸ್ ಮಾಡಲು ಹೇಳಿದ ಪಿಎಸ್ಐ, ಈಗ ಸಾಮಾಜಿಕ ಜಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ.

Videos similaires